Ather Rizta Launched Price, Battery, Performance, Design | Abhishek Mohandas

2024-04-09 144

ಏಥರ್‌ ಎಂಬ ಹೆಸರು ಕೇಳಿದ ಕೂಡಲೇ ನಮಗೆಲ್ಲಾ ನೆನಪಾಗುವುದು ಏಥರ್‌ನ ಎಲೆಕ್ಟ್ರಿಕ್‌ ಸ್ಕೂಟರ್‌ 450 ಎಕ್ಸ್. ಏಥರ್‌ ಹೆಸರು ಕೇಳಿದ ಕೂಡಲೇ ಈ ಸ್ಕೂಟರ್‌ನ ಡಿಸೈನ್‌ ಮತ್ತು ಪವರ್‌ ನೆನಪಿಗೆ ಬರುತ್ತದೆ. ಆದರೆ ಇನ್ನು ಮುಂದೆ ಇದು ಕೊಚ ಬದಲಾಗಲಿದೆ. ಹೀಗೆನ್ನಲು ಕಾರಣ ಏನೆಂದರೆ, ಏಥರ್‌ನ ರಿಜ್ಟಾ. ಏಥರ್‌ ಇತ್ತೀಚೆಗಷ್ಟೇ ಮಾರುಕಟ್ಟೆಗೆ ತಂದ ಸ್ಕೂಟರ್ ಈ ರಿಜ್ಟಾ ಎಂಬುದು. ಇದೊಂದು, ಫ್ಯಾಮಿಲಿ ಕೇಂದ್ರೀಕೃತವಾದ ಸ್ಕೂಟರ್ ಆಗಿದೆ. ಒಂದು ಕುಟುಂಬಕ್ಕೆ ಬೇಕಾದ ರಿತಿಯಲ್ಲಿ ಬಳಸಲು ಅನುವು ಮಾಡಿಕೊಡುವ ಸ್ಕೂಟರ್‌ ಇದಾಗಿದ್ದು, ವಿಶಾಲವಾದ ಸೀಟ್‌, ಹೆಚ್ಚಿನ ಸ್ಟೋರೇಜ್ ಸ್ಪೇಸ್‌ಗಳನ್ನು ಈ ಸ್ಕೂಟರ್‌ ಪಡೆದುಕೊಂಡಿದೆ.

#Ather #AtherRizta #DriveSpark #Kannada
~PR.156~##~